RCB ಹೊಸ ಲೋಗೋ ನೋಡಿ ಅಭಿಮಾನಿಗಳು ಫುಲ್ ಖುಷ್ | RCB | New Logo | Royal Challengers Bangalore

2020-02-14 451

; ಅಭಿಮಾನಿಗಳ ಆಸೆ ಆರ್​ಸಿಬಿ ಈಡೇರಿಸಿದೆ. ಬೆಂಗಳೂರು ಎಂಬ ಪದವನ್ನು ಆರ್​ಸಿಬಿ ತನ್ನ ಲೋಗೋದಲ್ಲಿ ಮತ್ತೆ ಸೇರಿಸಿದ್ದು’ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ನೂತನ ನಾಮಕರಣ ಮಾಡಿದೆ.

Ahead of the upcoming Indian Premier League (IPL) 2020, franchise Royal Challengers Bangalore on Friday unveiled their new logo.